Department of Agriculture
Government of Karnataka
Sign In
User Id :
Password :
       
Micro Irrigation live data entry will be made available shortly.
The live data entry for Farm Mechanization is available now.
ಕೃಷಿ ಭಾಗ್ಯ ಯೋಜನೆ :
1. ಸದರಿ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸುವ ಘಟಕಗಳಿಗೆ ಘಟಕ ಅನುಷ್ಠಾನದ ಪ್ರಗತಿಗನುಗುಣವಾಗಿ ಮೂರು ಹಂತಗಳಲ್ಲಿ ಸಹಾಯಾನುದಾನವನ್ನು ಬಿಡುಗಡೆ ಮಾಡಲಾಗುವುದು.
1. ಮೊದಲನೇ ಕಂತು (ಶೇ.40: ಸ್ಥಳದಲ್ಲಿಯೇ ತೇವಾಂಶ ಸಂರಕ್ಷಣೆ ಮತ್ತು ಕೃಷಿ ಹೊಂಡದ ಮಣ್ಣು ತೆಗೆಯುವ ಕೆಲಸ )
2. ಎರಡನೇ ಹಂತ : (ಶೇ.40) ಕೃಷಿ ಹೊಂಡಗಳಿಗೆ ಪಾಲಿಥೀನ್ / ಟಾರ್ಪಾಲಿನ್ ಹೊದಿಕೆ ಅಳವಡಿಸಿ , ಡೀಸೆಲ್ / ಸೋಲಾರ್ ಪಂಪ್ ಸೆಟ್ ಮತ್ತು ತುಂತುರು ನೀರಾವರಿ ಘಟಕಗಳನ್ನು ಅಳವಡಿಸಿದ ನಂತರ.
3. ಮೂರನೇ ಹಂತ : (ಶೇ.20) ಕೃಷಿ /ತೋಟಗಾರಿಕೆ ಬೆಳೆ ಪ್ರಾತ್ಯಕ್ಷಿಕೆ ಅಳವಡಿಸಿ ಮತ್ತು ಇತರೆ ಎಲ್ಲಾ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಿದ ನಂತರ.
2. ಘಟಕ ವೆಚ್ಚದಲ್ಲಿ ಪರಿಷಿಷ್ಠ ಜಾತಿ / ಪಂಗಡದ ರೈತರು ಶೇಕಡ 10 ರಷ್ಟು ವಂತಿಕೆ ಭರಿಸಬೇಕಿರುತ್ತದೆ. ಇತರೆ ವರ್ಗದ ರೈತರು ಶೇಕಡ 20 ರಷ್ಟು ವಂತಿಕೆ ಭರಿಸಬೇಕಿರುತ್ತದೆ.
About Objective
Micro Irrigation & Farm Mechanization applications are available in the same website. Please don't visit "http://stg4.kar.nic.in/aiss" to register application in Farm Mechanization.